Free Coaching notification 2025

Apply for Free Coaching:


2024-25ನೇ ಸಾಲಿಗೆ ಸಮಾಜ ಕಲ್ಯಾ ಣ ಇಲ್ಯಖೆಯ. ಇಂದಿರಾಗಂಧಿ ವೃತ್ತಿ
ಅಭಿವೃದಿಿ ಕೇಂದ್ರದ್ ಮೂಲಕ ಪರಿಶಿಷಟ ಜಾತ್ತ / ಪರಿಶಿಷಟ ಪಂಗಡಗಳ
ಅಭ್ಾ ರ್ಥಿಗಳಿಗೆ ಕ.ಎ.ಎಸ್/ಗ್ರರ ಪ್‌-ಸಿ/ಬ್ಾ ಂಕಂಗ್/ಎಸ್್‌ ಎಸ್್‌ ಸಿ /ಆರ್‌ ಆರ್‌
ಬಿ/ನ್ಯಾ ಯಂಗ ಸೇವೆ ಪೂರ್ಿಭಾವಿ ತರಬೇತ್ತಗೆ ಆಯ್ಕೆ ಮಾಡುರ್ ಸಂಬಂಧ
ಅರ್ಿ ಅಭ್ಾ ರ್ಥಿಗಳಿಂದ್ ಆನ್-ಲೈನ್್‌ಮೂಲಕ ಅರ್ಜಿ ಆಹ್ವಾ ನಿಸುರ್ ಬಗೆೆ

ಮೇಲೆ ಂಡ ವಿಷಯಕೆ ಸಂಬಂಧಿಸಿದ್ಂತೆ, 2025ನೇ ಸಾಲಿನಲಿಿ ಸಮಾಜ ಕಲ್ಯಾ ಣ
ಇಲ್ಯಖೆಯ, ಇಂದಿರಾಗಂಧಿ ವೃತ್ತಿ ಅಭಿವೃದಿಿ ಕೇಂದ್ರದ್ ಮೂಲಕ ಪರಿಶಿಷಟ ಜಾತ್ತ /
ಪರಿಶಿಷಟ ಪಂಗಡಗಳ ಅಭ್ಾ ರ್ಥಿಗಳಿಗೆ ಕ.ಎ.ಎಸ್/ಗ್ರರ ಪ್‌-ಸಿ/ಬ್ಾ ಂಕಂಗ್/ಎಸ್್‌ಎಸ್್‌ಸಿ /ಆರ್‌
ಆರ್‌ಬಿ/ನ್ಯಾ ಯಂಗ ಸೇವೆ ಪೂರ್ಿಭಾವಿ ತರಬೇತ್ತ ನಿೇಡಲು ಉದ್ಿ ೇಶಿಸಲ್ಯಗಿದ್.
ಕ.ಎ.ಎಸ್/ಗ್ರರ ಪ್‌-ಸಿ/ಬ್ಾ ಂಕಂಗ್/ಎಸ್್‌ ಎಸ್್‌ ಸಿ /ಆರ್‌ ಆರ್‌ ಬಿ/ನ್ಯಾ ಯಂಗ ಸೇವೆ
ಪೂರ್ಿಭಾವಿ ತರಬೇತ್ತಗೆ ಪರಿಶಿಷಟ ಜಾತ್ತ / ಪರಿಶಿಷಟ ಪಂಗಡಗಳ ಅಭ್ಾ ರ್ಥಿಗಳನ್ನು
ಸಾಮಾನಾ ಪರ ವೆೇಶ ಪರಿೇಕೆ ನಡೆಸಿ ಪರ ವೆೇಶ ಪರಿೇಕೆ ಯಲಿಿ ಗಳಿಸಿದ್ ಅಂಕಗಳ ಆಧಾರದ್ ಮೇಲ
ನಿಗಧಿತ ಗುರಿಗನ್ನಗುಣವಾಗಿ ಆಯ್ಕೆ ಮಾಡಲ್ಯಗುತಿ ದ್. ಸದ್ರಿ ಅಭ್ಾ ರ್ಥಿಗಳಿಗೆ
ಶಿಷಾ ವೆೇತನರ್ನ್ನು ಸರ್ಕಿರದಿಂದ್ ಮಂಜೂರಾದ್ ದ್ರದ್ಲಿಿ ವಿದ್ಯಾ ರ್ಥಿಗಳ ಬ್ಾ ಂಕ್ ಖಾತೆಗೆ
ನೇರವಾಗಿ ರ್ಗಿಯಿಸಲ್ಯಗುವುದು ಮತ್ತಿ ತರಬೇತ್ತ ವೆಚ್ಚ ರ್ನ್ನು ತರಬೇತ್ತ ಸಂಸೆ ಗಳಿಗೆ
ಪಾರ್ತ್ತಸಲ್ಯಗುವುದು

⚫ 2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/IGCC

⚫ OBC (C-1, 2A, 3A & 3B) ಅಭ್ಯರ್ಥಿಗಳಿಗೆ Free Coaching ನೀಡಲು ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ, ನಿರೀಕ್ಷಿಸಿ….!!

Facebook
Twitter
WhatsApp
Telegram

Leave a Reply

Your email address will not be published. Required fields are marked *