ಅಬಕಾರಿ SI ಪರಿಕ್ಷಾ ವಿಧಾನದ ಮಾಹಿತಿ
ಅಬಕಾರಿ SI ಎತ್ತರ ಹಾಗೂ ಫಿಸಿಕಲ್ ಯಾವ ರೀತಿ ಇರಲಿದೆ.
ಇದನ್ನು ಹಳೆಯ ಅಧಿಸೂಚನೆಯ ಆಧಾರದ ಮೇಲೆ ನೀಡಲಾಗಿದೆ
ವಯೋಮಿತಿ:
21-26 ವರ್ಷ General
21- 29 ವರ್ಷ OBC
21-31 ವರ್ಷ SC/ST
ಇಲ್ಲಿಯವರೆಗೆ KPSC ಅವರೇ Exam conduct ಮಾಡಿದ್ದಾರೆ.. ಇನ್ಮೇಲು ಕೂಡ KPSC / KEA ಮಾಡಬಹುದು
Excise SI Physical Tests
Excise Inspector and guard old question paper and key answer
ಅಬಕಾರಿ ಇನ್ಸ್ಪೆಕ್ಟರ್ ಮತ್ತು ಗಾರ್ಡ್ ಹಳೆಯ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳು